Someshwar Gurumath

Someshwar Gurumath is an author, filmmaker, poet, songwriter, and public speaker from Hubli, Karnataka. He has a BSc in Visual Media and is currently pursuing PG Diploma in Public leadership at the Rashtram School of Public Leadership, Rishihood University. He has published two books so far, titled Nanu Nanna Jagattu and Payanigana Kavyagalu, both of which are anthologies of his poems. Through his writings and filmmaking, he aspires to bring about a unified cultural consciousness and motivate people to work towards the renaissance of Bhārata.

Will the illogical use of Hindu deities and symbols come

Bharatiyas are frequently thought of as loving individuals. Vasudaiva Kutumbakam is our G-20 motto and a representation of this love. The world later assumes that we (Bharatiyas) have been granted complete freedom to use our identities. The users who don’t belong to this land have accepted the extension of flexibility to use everything from the […]Read More

By disseminating across the soil of Kesari

Wahe Guru, May the beams of light, That emits through you, Realize you as the origin.    Wahe Guru, May the streamlet of the mountain, Consolidate in the ocean of Dharma, Where your essence lies.     Wahe Guru, May the flowers of the garden bloom, And look at the veins of existence, That lies in […]Read More

Ashtavadhana Jagruta Mrugaraja

When palls covered the daylight, Twilight has descended upon the moon, The course dazed the foot keepers, Hope had become un-anticipatable, He arrived.   Yes, He arrived, As a roaring lion of Matrubhumi, As a glimmer of optimism in the gloom, To build the pillar of Swarajya, And to heighten and spread the wings of […]Read More

To resume the Rta of Kalachakra

Will you ever return? Oh my, Janani, Greatest of the great, Purest of the pure.     Will you ever return?  Oh, my Matru, To thy home, To thy children.   Will you ever return? Oh, my Jagadambe, To the peaks of your strength, To the strengths that speak of your peak.    Will you ever […]Read More

ಸನಾತನ ಬೇರಿನ ತತ್ವಗಳ ಮರುರೂಪ..!

ಮೊಟ್ಟ ಮೊದಲಿಗೆ ಸ್ವಾಮಿ ವಿವೇಕಾನಂದರ ಜೀವನದಲ್ಲಿ ನಡೆದ ಈ ಘಟನೆಯತ್ತ ಒಮ್ಮೆ ಕಣ್ಣು ಹಾಯಿಸೋಣ – ಸ್ವಾಮೀಜಿಯವರು ಗೋಪಾಲಲಾಲ್ ಸೀಲರ ಉದ್ಯಾನಗೃಹದಲ್ಲಿದ್ದಾಗ ಒಮ್ಮೆ ಕೆಲವು ಗುಜರಾತೀ ಪಂಡಿತರು ಅಲ್ಲಿಗೆ ಬಂದರು. ವೇದವೇದಾಂಗಗಳಲ್ಲಿ ಪಾರಂಗತರಾದ ಈ ಪಂಡಿತರು ಸ್ವಾಮೀಜಿಯವರೊಂದಿಗೆ ಶಾಸ್ತ್ರವಿಚಾರಗಳ ಚರ್ಚೆ ಮಾಡಲು ಬಂದಿದ್ದರು. ಇವರು ಸಂಸ್ಕ್ರತದಲ್ಲಿ ಚರ್ಚೆಯನ್ನು ಪ್ರಾರಂಭಿಸಿದರು. ಸ್ವಾಮೀಜಿ ತಮ್ಮೊಂದಿಗೆ ಸಂಸ್ಕ್ರತದಲ್ಲಿ ವ್ಯವಹರಿಸಬಲ್ಲರೇ ಎಂಬುದನ್ನು ಬಯಲಿಗೆಳೆದು ತಮಾಷೆ ನೋಡುವುದು ಇವರ ಒಳ ಉದ್ದೇಶ. ಆದರೆ ಸ್ವಾಮೀಜಿ ಶಾಂತವಾಗಿ ಸಂಸ್ಕ್ರತದಲ್ಲಿ ನಿರರ್ಗಳವಾಗಿ ಸಂಭಾಷಿಸತೊಡಗಿದರು. ಇದನ್ನು ಕಂಡು ಅಲ್ಲಿದ್ದ […]Read More

ಐತಿಹಾಸಿಕ ಆಧಾರ ಸಹಿತವಾದ ವೀರಶೈವ ಸನಾತನ ಧರ್ಮ

ವೀರಶೈವಧರ್ಮದ ಪ್ರಾಚೀನತೆಯನ್ನು ಐತಿಹಾಸಿಕ ಆಧಾರಗಳಿಂದ ಕೂಡ ಅರಿಯಬಹುದಾಗಿದೆ. ಭಾರತದ ಅತ್ಯಂತ ಪ್ರಾಚೀನ ಸಂಸ್ಕೃತಿಯೆಂದು ಪ್ರಸಿದ್ದವಾದ ಸಿಂಧುಕೊಳ್ಳದ ಸಂಸ್ಕೃತಿ ಅಥವಾ ಹರಪ್ಪಾ – ಮೊಹೆಂಜೋದಾರೋ ಸಂಸ್ಕೃತಿಯ ಉತ್ಖನನದಲ್ಲಿ ದೊರೆತ ಹಲವಾರು ಪಳೆಯುಳಿಕೆ, ರೇಖಾಚಿತ್ರಗಳ ಮೂಲಕ ಆ ಸಂಸ್ಕೃತಿಯಲ್ಲಿ ಶೈವಧರ್ಮವು ಪ್ರಧಾನವಾಗಿ ಆಚರಿಸಲ್ಪಡುತ್ತಿತ್ತು ಎಂಬ ವಿಷಯವು ತಿಳಿದು ಬರುತ್ತದೆ.   ಶೈವ ಹಾಗೂ ವೀರಶೈವ ಕುರುಹುಗಳಾದ ರುದ್ರ – ಶಿವ – ಪಶುಪತಿಗಳ ಮೂಲವು ಸಿಂಧೂಕೊಳ್ಳದ ಸಂಸ್ಕೃತಿಯಲ್ಲಿ ದೊರೆಯುತ್ತವೆ. ಯಜುರ್ವೇದ ಕಾಲದಲ್ಲಿ ಬೆಳೆದು ನಿಂತಿದ್ದ ರುದ್ರ – ಶಿವ ಸಂಸ್ಕೃತಿಯಲ್ಲಿ […]Read More

ಗುರುವೆನ್ನ ಮೊದಲ ಆವರಣ.

ವೀರಶೈವ ಅಷ್ಟಾವರಣಗಳಲ್ಲಿ ಮೊದಲನೇಯ ಆವರಣವೇ ಗುರು. ಧರ್ಮದ ಆಚಾರ ವಿಚಾರಗಳೆರಡಕ್ಕೂ ಶ್ರೀ ಗುರುವೇ ಮಾರ್ಗದರ್ಶಕನಾಗಿರುತ್ತಾನೆ. ಪೂಜ್ಯನೀಯ ಆವರಣಗಳೆಂದು ಪರಿಗಣಿಸಲ್ಪಡುವ ಗುರು, ಲಿಂಗ ಮತ್ತು ಜಂಗಮಗಳಲ್ಲಿಯೂ ಗುರುವೇ ಪ್ರಥಮ. ವೇದ, ಮನು ಮತ್ತು ಕ್ರಿಯಾದೀಕ್ಷೆಯ ಮೂಲಕ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರಗಳಿಗೆ ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗಗಳನ್ನು ಪಡೆದುಕೊಂಡು ಆಣವ, ಮಾಯೀಯ ಮತ್ತು ಕಾರ್ಮಿಕಗಳೆಂಬ ತ್ರಿಮಲಗಳಿಂದ ದೂರನಾಗುತ್ತಾನೆ. ಹರ ಮುನಿದರೂ ಗುರು ಕಾಯುತ್ತಾನೆಂಬ ನಂಬಿಕೆ ವೀರಶೈವರಲ್ಲಿದೆ. ಈ ಮಾತಿಗೆ ಪುಷ್ಟಿ ಕೊಡುವಂತೆ ಚಂದ್ರಜ್ಞಾನಗಮವು ಹೀಗೆ ಹೇಳುತ್ತದೆ –  […]Read More

ವೀರಶೈವ ದರ್ಶನ : ಅರ್ಥಾತ್ “ಶಕ್ತಿ ವಿಶಿಷ್ಟಾದ್ವೈತ” ಸಿದ್ಧಾಂತದ ವೇದೋಕ್ತತೆ

ವೀರಶೈವಮತವು ಅತ್ಯಂತ ಪ್ರಾಚೀನವಾದ ಭಾರತೀಯ ದಾರ್ಶನಿಕ ಪರಂಪರೆಯಲ್ಲೊಂದು. ಇತರೆ ಶೈವಧರ್ಮದ ಪ್ರಭೇದಗಳಂತೆಯೇ ತನ್ನದೇ ಆದ ವಿಶೇಷ ತತ್ವಾಚರಣೆಗಳಿಂದ ಶ್ರೇಷ್ಠವಾಗಿದೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲದಂಥಹ ವಿಶಿಷ್ಟವಾದ ಸಾಧನಾಮಾರ್ಗಗಳಿಂದ ಕೂಡಿದೆ. ತಮ್ಮ ಶರೀರದ ಮೇಲೆ ಧರಿಸುವ ಇಷ್ಟಲಿಂಗದ ತಾತ್ವಿಕತೆಯಿಂದ ವೀರಶೈವರು ವಿಭಿನ್ನರಾಗಿ ಮತ್ತು ವಿಶೇಷವಾಗಿ ನಿಲ್ಲುತ್ತಾರೆ. ಶರೀರದ ಮೇಲಿನ ಪರಮಾತ್ಮಸ್ವರೂಪವಾದ ಇಷ್ಟಲಿಂಗಧಾರಣೆ , ಹಸ್ತ ಪೀಠದ ಮೇಲೆ ಇಷ್ಟಲಿಂಗವನ್ನಿರಿಸಿ ಪೂಜಿಸುವ ಪದ್ದತಿಗಳು ಯುಗಯುಗಾಂತರಗಳ ಐತಿಹಾಸಿಕತೆಯನ್ನು ಪ್ರತಿನಿಧಿಸುತ್ತವೆ. ಅಷ್ಟೇ ಅಲ್ಲದೆ ವೇದ, ಆಗಮ, ಪುರಾಣ ಮತ್ತು ಇತಿಹಾಸಗಳ ಪುಟಗಳೂ ಸಹ […]Read More

ಪಂಚಾಚಾರ್ಯ ಪರಂಪರೆ : ಇತಿಹಾಸ ಮತ್ತು ಪಂಚಪೀಠಗಳು

“ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭೂತಲೇ | ತದಾ ತದಾವತಾರೋಯಂ ಗಣೇಶಸ್ಯ ಮಹೀತಲೇ ||  ಸ್ಕಂದಪುರಾಣದ ಈ ಪ್ರಮಾಣವಚನವೇ ಹೇಳುವಂತೆ ಎಂದು  ಧರ್ಮಕ್ಕೆ ಅಪಾಯವೆದುರಾಗುತ್ತದೋ ಆಗೆಲ್ಲ ಭಗವಾನ್ ಈಶ್ವರ ತಮ್ಮದೇ ವಿಶೇಷ ಅಂಶವುಳ್ಳ ಶಿವಗಣಗಳ ರೂಪದಲ್ಲಿ ಅವತರಿಸಿ ಪ್ರತ್ಯೇಕ ಯುಗಗಳ ಆರಂಭದಲ್ಲಿ ಧರ್ಮ ಸ್ಥಾಪನೆಯನ್ನು  ಮಾಡುತ್ತಾರೆ. ಅಂತೆಯೇ ಐದು ಆಚಾರ್ಯರು ಸನಾತನ ವೀರಶೈವ ಧರ್ಮದ ಸಂಸ್ಥಾಪಿಸಿದ್ದಾರೆ. ಶಿವನ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ ಮುಖಗಳ ರೂಪದಲ್ಲಿ ವಿರಾಜಮಾನರಾಗಿಹ ಕೊಲ್ಲಿಪಾಕದ ಶ್ರೀ ಸೋಮೇಶ್ವರ ಲಿಂಗ, […]Read More

ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ

“ಧರ್ಮ  ಏವ ಹತೋ ಹಂತಿ ಧರ್ಮೋ ರಕ್ಷತಿ ರಕ್ಷಿತಃ”.  ಯಾರು ಧರ್ಮವನ್ನು ರಕ್ಷಿಸುತ್ತಾರೋ , ಧರ್ಮ ಅವರನ್ನು ರಕ್ಷಿಸುತ್ತದೆ. ಯಾರು ಧರ್ಮವನ್ನು ನಾಶಮಾಡಲೆತ್ನಿಸುತ್ತಾರೋ ಧರ್ಮ ಅವರನ್ನು ನಾಶ ಮಾಡುತ್ತದೆ ಎಂದರ್ಥ. ಹಾಗಿದ್ದಲ್ಲಿ ಈ “ಧರ್ಮ” ಎಂದರೇನು? ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. “ಧಾರಯತಿ ಇತಿ ಧರ್ಮ” ಯಾವುದು ಎಲ್ಲವನ್ನೂ ತಾಳುವಂತಹುದೋ ಮತ್ತು ಆಧಾರಸ್ವರೂಪವಾಗಿ ನಿಲ್ಲುವುದೋ ಅದೇ ಧರ್ಮ.  ದೇಶ ಕಾಲಗಳನ್ನು ಮೀರಿ ‘ಋತ ಸಂಚಲನವನ್ನು'(ಬ್ರಹ್ಮಾಂಡ ಚಲನೆಯನ್ನು)   ಸರಿಯಾಗಿ ನಿಭಾಯಿಸುವಲ್ಲಿ ಸಹಾಯ ಮಾಡಬಲ್ಲ ನಿಯಮಿತ ಸೂತ್ರ […]Read More